High German
ನಾಮವಾಚಕ

(ಸ್ವೀಕೃತ ಸಾಹಿತ್ಯಕ ಯಾ ಶಿಷ್ಟ) ಹೈ ಜರ್ಮನ್‍ (ಭಾಷೆ); ಪೂರ್ವದಲ್ಲಿ ದಕ್ಷಿಣ ಜರ್ಮನಿಯಲ್ಲಿ ಮಾತನಾಡುತ್ತಿದ್ದ, ಈಗ ಸಾಹಿತ್ಯ, ಸಂಸ್ಕೃತಿಗಳ ಭಾಷೆಯಾಗಿ ಬಳಸುತ್ತಿರುವ ಜರ್ಮನ್‍ ಭಾಷೆ.